🌅 FRAMING IS NOT A JOB IT'S A WAY OF LIFE🌾🌱
""My job is to put before you the yield and quality of all the crops of my country
Fixed price.. their quality..
Heartfelt thanks from my side to all my fellow farmers...Servo Jana Sukhino Bhavantu...
ನನ್ನ ದೇಶದ ಎಲ್ಲ ಬೆಳೆಯ ಇಳುವರಿ ಹಾಗೂ ಅದರ ಗುಣಮಟ್ಟ ನಿಮ್ಮ ಮುಂದೆ ಇಡುವ ಕೆಲಸ ನನ್ನದು"
ನಿಗದಿತ ಬೆಲೆ.. ಅವುಗಳ ಗುಣಮಟ್ಟ..
ನನ್ನೆಲ್ಲ ರೈತ ಬಾಂಧವರಿಗೆ ನನ್ನ ಕಡೆಯಿಂದ ಹೃತ್ತೂರ್ವಕವಾದ ಧನ್ಯವಾದಗಳು... ಸರ್ವೋ ಜನ ಸುಖಿನೋ ಭವಂತು...🙏
#publicfarmer_with_Family"
For Sponsorship & Business
Whatsapp Only: 9921807488
ವಿಶೇಷ ಸೂಚನೆ:
ಪಬ್ಲಿಕ್ ಫಾರ್ಮರ್ ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಬ್ಲಿಕ್ ಫಾರ್ಮರ್ ಚಾನೆಲ್ ಹೊಣೆಯಲ್ಲ.