🔥 Welcome To My Gaming Family! 🔥
ನಮಸ್ಕಾರ ಸ್ನೇಹಿತರೇ, ನಾನು Rocky. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಬ್ಬ ಹೆಮ್ಮೆಯ ಕನ್ನಡಿಗ. Gaming ನನ್ನ Passion, ಅದಕ್ಕಾಗಿ ಕನ್ನಡಿಗ Gamers ಗಾಗಿ ROCKY GAME ಕನ್ನಡ Channel ಅನ್ನು ಪ್ರಾರಂಭಿಸಿದ್ದೇನೆ.
ಇಲ್ಲಿ ನಿಮಗೆ Free Fire, BGMI, GTA, Mobile & PC Games, Live Streams, Gameplay Videos, Tips & Tricks, Event Updates ಮತ್ತು Gaming News ಕನ್ನಡದಲ್ಲಿ ಸಿಗುತ್ತದೆ.
⚡ Daily Gaming Content
🎮 Exciting Live Streams
🏆 Pro Tips & Tricks
🔥 Fun Gameplay & Challenges
ನಮ್ಮ ಗುರಿ ಕನ್ನಡ Gaming Community ಯನ್ನು ಇನ್ನಷ್ಟು ದೊಡ್ಡದಾಗಿಸುವುದು. ನಿಮ್ಮ ಒಂದು Like 👍, Comment 💬, Share 📢 & Subscribe ❤️ ನಮಗೆ ದೊಡ್ಡ Motivation.
🚀 Dream: 100K Subscribers
🔔 Subscribe ಮಾಡಿ Bell Icon ಒತ್ತಿ, ಹೊಸ Videos & Live Streams ಅನ್ನು Miss ಮಾಡಬೇಡಿ!
👑 Rocky | Single Admin
💛 Proud Kannadiga
🇮🇳 Proud Indian
📧 Business: shivusajani1438@gmail.com
❤️ One Team • One Dream • One Family ❤️
🔥 Keep Gaming • Keep Supporting 🔥
🇮🇳 JAI HIND 🇮🇳