ನಮಸ್ಕಾರ ಸ್ನೇಹಿತರೆ, ನಾನು ಕಾರ್ತಿಕ್ ನಮ್ಮ ಚಾನೆಲ್ " Kannada Tech Android " ಗೆ ಆತ್ಮೀಯ ಸ್ವಾಗತ. ನಾನು ಈ ಚಾನೆಲ್ ನ್ನು ಯಾರು ಅವರ ಮಾತೃಭಾಷೆ ಯಲ್ಲಿ Technology ಮಾಹಿತಿಯನ್ನು ಪಡೆಯಲು ಬಯಸುತ್ತಾರೋ ಅವರಿಗಾಗಿ ಮಾಡಿದ್ದಿನಿ. "Kannada tech android" ಚಾನೆಲ್ ನಲ್ಲಿ ನಿಮಗೆ ಪ್ರತಿದಿನ ಕಂಪ್ಯೂಟರ್ ಮತ್ತು ಮೊಬೈಲ್ ನ ಕುರಿತು ಒಂದು ಹೊಸ ವೀಡಿಯೋ ಸಿಗುತ್ತದೆ.
Hello friends, I am Karthik Here Welcome to Kannadatechandroid I created this channel on 11th October 2018.
But first video uploaded February 2019 My motive behind creating this channel is to make easy to understand Tech videos in Kannada and I want each and every individual whoever is interested in technology to be able to understand it in the easiest possible way. I post one video daily, on topics that covers technology and tech news. Please SUBSCRIBE to "Kannada Tech Android", Thank you. ಜಯ್ ಹಿಂದ್ - ಜಯ್ ಕರ್ನಾಟಕ..
For business enquiry: kn1700922@gmail.com
Thank you for your keep supporting love you all...❣️😍