For Business queries and collab:
iamkirix@gmail.com
In this channel i am providing knowledge about Electronics,
Computer science , Ethical hacking and modern technologies like IOT in my native language Kannada.
Please support me for more such contents ❤️
ನಮಸ್ಕಾರ ಸ್ನೇಹಿತರೆ ನಾನು ಟೆಕ್ನಾಲಜಿ ಮತ್ತು ಸಾಯನ್ಸ್ ನಲ್ಲಿ ತುಂಬಾ ಆಸಕ್ತಿ ಇರೋ ಕಾರಣ ನನಗೆ ಗೊತ್ತಿರೋ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಯುಟ್ಯೂಬ್ ಚಾನಲ್ ಸ್ಟಾರ್ಟ್ ಮಾಡಿದಿನಿ , ನನಗೆ ಅರ್ಥ ಆದ ವಿಷಯವನ್ನು ಸರಳವಾಗಿ ಹೇಳುವ ಪ್ರಯತ್ನ ನನ್ನದು , ನಿಮ್ಮ ಸಹಕಾರ ಬಯಸುತ್ತೇನೆ , ಇಷ್ಟ ಆದಲ್ಲಿ ಸಪ್ಪೋರ್ಟ್ ಮಾಡಿ ಸಹಕರಿಸಿ.. ಜೊತೆಗೆ ಹೊಸ ವಿಡಿಯೋಗಳ ಅಪಡೆಟ್ ಗಾಗಿ ಚಾನಲ್ ಅನ್ನು subscribe ಮಾಡಿ ಧನ್ಯವಾದಗಳು ..